Jesus say I am son of god ...Hindu is the oldest religion in the world..... Hindu support also science example multi universe and parallel universe and so many think ..... And so many scientist believe in Hinduism example Ramanujan and also so many scientist ....... Lord Shiva Murti in NASA 🙏😂😂 you will definitely search for this
Dear Viewers, Found one more channel on youtube..link below (created 4 years before)..simply the best version..narration is music to the ears.. Channel name (Devotional) ruclips.net/video/gah3M_XW1XE/видео.html
🕉 Gam Ganapataye Namah Om Saravana Bhava om namahshivaya tridevi dattatreya swami Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare Radhe Radhe ❤🙏🙏🙏🕉
Hariji om 🙏 Om Sri Guru Devay namaha 🙏 Om Sri sarswati Devay namaha 🙏 Om Sri laxminarayanay namah 🙏 Om Sri parvati Devay namah 🙏 Om Sri vishnave namah 🙏 Om Sri ranchodray namah 🙏 Om Sri dwarkadhishay namah 🙏 Om Sri Hanumate namah 🌺👏 Om Sri Durga Deviye namah 🌺
@@radhikamalode581@radhikamalode581 ಧನ್ಯವಾದಗಳು ರಾಧಿಕ ನಾನು ಗುರು ಅಲ್ಲ ಮಾಮೂಲು ಮನುಷ್ಯ ಅದರೆ ಪ್ರತಿದಿನ ಸರಳವಾದ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಹೇಳಿಕೊಳ್ಳುತ್ತೇನೆ ಆದ್ದರಿಂದ ಮನಸ್ಸಿಗೆ ಎಷ್ಟೇ ಮಾನಸಿಕ ಗೊಂದಲಗಳಿದ್ದರೂ ನೋವುಗಳಿದ್ದರು ಶಾಂತಿ ಸಿಗುತ್ತದೆ ಅಧ್ಯಾತ್ಮಿಕವನ್ನು ಒಂದು ಸಾಸಿವೆ ಕಾಳಿನಷ್ಟು ತಿಳಿದು ಕೊಂಡಿದ್ದೇನೆ ಅಷ್ಟೇ.
ಶ್ರೀ ವಿಶ್ವಾಂಬರಯಾ ನಮಃ🙏🙏🙏 ಶ್ರೀ ಗುರುಭ್ಯೋ ನಮಃ 🙏🙏🙏 ಶ್ರೀ ಕೃಷ್ಣಾಯ ನಮಃ 🙏🙏🙏 ಶ್ರೀ ವೇದವ್ಯಾಸಾಯ ನಮಃ 🙏🙏🙏 ಶ್ರೀ ಮಧ್ವಾಚಾರ್ಯ ಗುರುಭ್ಯೋ ನಮಃ🙏🙏🙏 ಶ್ರೀ ರಾಘವೇಂದ್ರಾಯಾ ನಮಃ 🙏🙏 ಶ್ರೀ ಟೀಕಚಾರ್ಯಾಯ ನಮಃ 🙏🙏 ಸರ್ವ ಗುರುಭ್ಯೋ ನಮಃ 🙏🙏🙏 ಶ್ರೀ ಪೇಜಾವರ ವಿಶ್ವೇಶ ತೀರ್ಥ ಗುರುಭ್ಯೋ ನಮಃ 🙏🙏🙏 ಶ್ರೀ ಬನ್ನಂಜೆ ಗೋವಿಂದಾಚಾರ್ಯ ಗುರುಭ್ಯೋ ನಮಃ 🙏🙏🙏 ಶ್ರೀ ಅನಂತ ಕೃಷ್ಣ ಆಚಾರ್ಯಯಾ ನಮಃ 🙏🙏🙏
Jai Srikrishna 🙏 Thank you very much Ananthakrishna acharyare for this wonderful discourse. My mother and I, were waiting for your Bhagavad-gita series. Thank you for making it soo simple and understandable for everyone. Waiting for more 🙏
ಗುರೂಜಿ 🙏🏿🙏🏿🙏🏿ಓಂ ನಮ್ಹ ಭಾಗವತೆ ವಾಸುದೇವಯ ನಮ್ಹ. 🌹🌹🌹
🙏
❤ ಓಂ ನಮೋ ನಾರಾಯಣಾಯ ನಮಃ
Jai sri. Ram🙏🙏🙏🙏🙏
ಓಂ ನಮೋ ನಾರಾಯಣ ನಮಃ
🙏🙏ಶ್ರೀಕೃಷ್ಣ ಗೋವಿಂದ ಹರೇ ಮೂರಾರಿ. ಹೇ ನಾಥನಾರಾಯಣ ವಾಸುದೇವ.
ಇಂದಿನಿಂದ ಭಗವತ್ಗೀತೆ ಕೇಳುತಿದ್ದೇನೆ ತುಂಬಾ ಧನ್ಯವಾದ ಗಳು ಗುರುಗಳೇ.
ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಜೈ ಶ್ರೀ ಕೃಷ್ಣ 🙏🙏
ಶ್ರೀಕೃಷ್ಣನ ಭಗವದ್ಗೀತೆ ಉಪದೇಶವನ್ನು ನಮ್ಮೆಲ್ಲರಿಗೆ ನೀಡುತ್ತಿರುವುದು ಮಹಾಭಾಗ್ಯ ಧನ್ಯವಾದಗಳು ಗುರುಗಳೇ🙏🙏🙏
Sri gurubhyo namaha. Hari hi ohm. Neevu heliddu nija gurugale. Nanna jeevana dalli aagide
ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
Parvatineginhal
Dhanyawaadagalu gurugale. Krishnam onde jagadgurum.
ಶ್ರೀ ಕೃಷ್ಣ ಅರ್ಪಣಾಮಸ್ತು ಧನ್ಯವಾದಗಳು
ಇಂದಿನಿಂದ ಪ್ರತಿ ದಿನ ಒಂದು ಅಧ್ಯಾಯ ಕೇಳಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ ಧನ್ಯವಾದಗಳು 🙏, ಜೈ ಶ್ರೀ ಕೃಷ್ಣ
ಭಗವದ್ಗೀತೆ ಕೇಳಬೇಕೆಂಬ ಬಯಕೆ ನಮಗೂ ಇತ್ತು ನಿಮ್ಮಿಂದ ಕೇಳಿಬರುವ ಅದೃಷ್ಟ ಸಿಕ್ಕಿದ್ದಕ್ಕೆ ಧನ್ಯವಾದಗಳು ಗುರೂಜಿ🌹🌹🙏🙏🙏🙏
Shivayya
,🙏🏻🙏🏻
Even me also now I got a chance!!!
Jesus say I am son of god ...Hindu is the oldest religion in the world..... Hindu support also science example multi universe and parallel universe and so many think ..... And so many scientist believe in Hinduism example Ramanujan and also so many scientist ....... Lord Shiva Murti in NASA 🙏😂😂 you will definitely search for this
@@Kavliya Jesus is son of Bich
ನಾನು ಗೀತೆ ಓದಿದ್ದೆ ಆದರೇ ಕೇಳುವುದು ಬಹಳ ಮನಸ್ಸಿ ಗೆ ಹೋಯಿತು.ತುಂಬಾ ಚೆನ್ನಾಗಿ ವಿವರಣೆ ಕೊಡುತ್ತಾರೆ .ಆಚಾರ್ಯರು.
Haudu
Bhagavadgeete kelbeku odbeku antha tumba ansithu. Saadhya maadirlilla. Aadre nimminda saadhya aagide. Nimage nanna anantaananta dhanyavaadagalu Guruji 🙏
Punyaladhe🙏😌adashtu paandavarannu nannavarannagi madalu prayatnisuttene...Hare Krishna Hare krishna .....krishna krishna hare hare 🙏 krishna nanna samasyeinda mukti koduthanendu nambiddini😌dhanyvada guruji😌🙏
ಭಾಗವತ್ ಗೀತಾ ಜಯಂತಿಯ ಶುಭಾಶಯಗಳು🙏. ಸರ್ವೇ ಜನಾ ಸುಖಿನೋ ಭವಂತು🙏. ಜೈ ಹನುಮಾನ್🙏 ಜೈ ಶ್ರೀ ಕೃಷ್ಣ🙏
ಗುರುಗಳೇ ನೀವು ಹೇಳಿದ ಮಾತುಗಳು 100% ಕರೆಕ್ಟ್ ಧನ್ಯವಾದಗಳು
ತುಂಬಾ ಅರ್ಥಗರ್ಭಿತವಾಗಿ ವಿವರಿಸಿದ್ದೀರಾ ನಿಮಗೆ ಧನ್ಯವಾದಗಳು ಗುರುಗಳೇ 🙏
🌹ಓಂ ನಮೋ ನಾರಾಯಣಾಯ 🌹
🌼 ಓಂ ನಮೋ ಭಗವತೆ ವಾಸುದೇವ ನಮಃ 🌼🌻🌺🌻
🌸 ಓಂ ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮಃ 🌸
🌺🌻🌺🌻🌺🌻🌺🌻🌺🌻🌺🌻🌺🌻🌺🌻
Shlva
S3
Mo namo bagavathe Vasu devaya namaha Jai shree krishna Jai shree Ram 🙏 🙏🙏
ಗುರುಗಳಿಗೆ ಧನ್ಯವಾದಗಳು..🧖♂️😊🙏
ಹರೇ ರಾಮ ಹರೇ ಕೃಷ್ಣ ಓಂ ನಮಃ ಶಿವಾಯ..🌌🌏🏞❤🚩
ನಿಮಗೆ ಕೋಟಿ ಕೋಟಿ ಧನ್ಯವಾದಗಳು ಆಚಾರ್ಯರೇ
ಧನ್ಯವಾದಗಳು ಗುರೂಜಿ 🙏🏻🙏🏻🙏🏻 ಜೈ ಶ್ರೀ ಕೃಷ್ಣ 🙏🏻🙏🏻🙏🏻🌹🌹🌹
ನೀವು ಹೇಳುವ ಭಗವದ್ಗೀತೆಯ ಅರ್ಥ ಕೇಳಬೇಕು ಎಂದು ಕಾಯುತ್ತಿರುವ ನನಗೆ ತುಂಬಾ ಸಂತೋಶವಯಿತು ಗುರುಗಳೇ ನಿಮಗೇ ನ್ನನ್ನ ಧನ್ಯವಾದಗಳು🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಓಂ ನಮೋ ಭಗವತೇ ವಾಸುದೇವಾಯ
🙏🏻🙏🏻🌻🌻🌻🙏🏻🙏🏻🙏🏻
🙏🙏🙏🙏🙏🙏🙏ಭಗವದ್ಗೀತೆ ಎಲ್ಲಾ18 ಅಧ್ಯಾಯ ಪ್ರವಚನ ನೀಡಿದರೆ ಒಳ್ಳೆಯದು 🙏🙏🙏🙏🙏🙏🙏🙏🙏🙏
ಹಿಂದೂ ಧರ್ಮದವರು ಮಾತ್ರ ಅಲ್ಲ ಪ್ರತಿ ಯೊಬ್ಬರೂ ಕೇಳಿದರೆ ಜನ್ಮ ಪಾವನವಾಗುವುದು
hare Krishna ❤️
Bhagvadgeete should be taught as an optional subject in all Hindu schools and colleges.🙏🙏jai radhe krishna
ನಿಮ್ಮ ಪ್ರವಚನ ಕೇಳುತ್ತಿರುವುದು ನಮ್ಮ ಜೀವನದ ಸಾರ್ಥಕ ಗಳಲ್ಲೊಂದು 🙏🙏🙏🙏🙏
Dear Viewers, Found one more channel on youtube..link below (created 4 years before)..simply the best version..narration is music to the ears..
Channel name (Devotional) ruclips.net/video/gah3M_XW1XE/видео.html
Wonderful thankyou swamiji
🕉 Gam Ganapataye Namah Om Saravana Bhava om namahshivaya tridevi dattatreya swami Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare Radhe Radhe ❤🙏🙏🙏🕉
ಶ್ರೀ ಕೃಷ್ಣ ಪ್ರೀತಿ ಸದಾ ಎಲ್ಲರ ಮೇಲೆ ಇರಲಿ 🙏🙏🙏
Jai Shri Krishna 🙏 shreenivastupsakri@gmail.com
🙏🙏🙏 💐 ಓಂ ನಮೋ ಶ್ರೀ ಕೃಷ್ಣ ಪರಮಾತ್ಮ ಹರಿ ಗೋವಿಂದಾಯ ನಮೋ ನಮಃ 💐 🙏🙏🙏
ಆಚಾರ್ಯರಿಗೆ ಅನಂತ ಧನ್ಯವಾದಗಳು.🙏🙏🙏 ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ.
Bb n
🙏 ಓಂ ನಮೋ ಭಗವತಿ ವಾಸುದೇವಾಯ ನಮಃ 🙏
ಶ್ರೀ ಹರಿ ಕೃಷ್ಣ ಪ್ರಸನ್ನ ♥️🌹🙏🌹♥️ಡೈವರ್ ಚಿಗಳ್ಳಿಕಟ್ಟೆ ಗ್ರಾಮ ಕೃಷ್ಣ ಕಲಿ
Fk! E 2:40 2:41
🎉
Om sree venkata naathaayav. Vidmahe ವ್ಯಾಸ ರಾಜಾಯಾ dheemahi thannoraaghavendra deyoyona ಪ್ರಚೋದಯಾತ್
ಓಂ ನಮೋ ಭಗವತೀ ವಾಸು ದೇವಾಯ ನಮಃ ❤
ಗುರುಗಳ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು 👏👏👏
Nimge nanna ananta koti pranamagalu, nimminda bhagavantana arivu bantu, jai shree krishna
Vid Anantkrishnacharya awar padarvindgalalli anekanek sirasastang namaskargalu. Hari sarvottam vayujeevottam.
🙏ಅಚ್ಚರ್ಯರೆ ನೀವು bhagavtgeeta ನೀರುಪನೆ ತುಂಬಾ
ಚೆನ್ನಾಗಿದೆ
ಓಂ ನಮೋ ನಾರಾಯಣಾಯ ನಮ್ಮ 🙏🙏🙏🙏🙏🙏🙏🙏🙏ತುಂಬಾ ತುಂಬಾ ಧನ್ಯವಾದಗಳು ಗುರುಗಳೆ🙏🙏🙏🙏🙏
ಆಚಾರ್ಯರಿಗೆ ಶಿರ ಸಾಷ್ಟಾಂಗ ನಮಸ್ಕಾರ ಗಳು 🙏🙏🙏🙏
ತುಂಬಾ ಸುಂದರ ಹಾಗೂ ತಾರ್ಕಿಕ ವರ್ಣನೆ ,ಕೇಳಿದ ಮನಸ್ಸು ಕೃಷ್ಣ ಪರಮಾತ್ಮ ಹೇಳಿದ ಭಗವದ್ಗೀತೆಯನ್ನು ಯಾವಾಗಲೂ ಮನನ ಮಾಡು ಅಂತು,ತುಂಬಾ ಧನ್ಯವಾದಗಳು .🙏🙏
ನಿಮ್ಮ ಪಾರಾಯಣ ಕೇಳಿ ಮನಸ್ಸು ಪರಿವರ್ತನೆ ಆಗುತ್ತಿದೆ....
ನನ್ನದು ಇನ್ನದು ಮನವಿ ಏನು ಅಂದರೆ ಸತ್ಯನಾರಾಯಣ ಕತೆ ಹಾಗೂ ವ್ರತ ಬಗ್ಗೆ ತಿಳಿಸಿ ಕೊಡಿ 🙏🙏 ಜೈ ಶ್ರೀ ಕೃಷ್ಣ
Yes
😊@@PoojaPooja-ez9zq
Gurugale namma bhagya nimminda Bhagavathe keluvanthadu Dhanyavadagalu.
🙏🙏🙏🙏🙏
Nanna jeevana..nanna alochane tumba badalagide...kevala nimma upanyasa dinda...ananthanantha dhanyavadagalu 🙏🙏
ಓಂ ನಮೋ ಶ್ರೀ ಕೃಷ್ಣ ಸ್ತೋತ್ರಂ ನಮಸ್ತೇ ಸದಾ ಸಕಾರಾತ್ಮಕವಾಗಿರಲಿ ನಾನು ಮಾತನ್ನು ಕೇಳಿ ನಮ್ಮ ಭೂಮಿ, ಅವರಿಗೆ ಒಂದು ಪತ್ರ ಬರೆದ ಅಕ್ಷರ ರೂಪ,,,
ಜೈ ಶ್ರೀ ಕೃಷ್ಣ ನಿಮಗೆ ಧನ್ಯವಾದಗಳು ಗುರುಗಳೇ ನಾನು ಮತ್ತು ನನ್ನ ಮಗಳು ಗೌರಿ ಶ್ರೀ ಭಗವಂತಗೀತೆ ಯನ್ನು ಕಲಿಯುತಿದೆವೆ. 🙏
ಹರೆ ಕೃಷ್ಣಾ ಪ್ರಭು, ನಿಮ್ಮ ಗೀತಾ ವರ್ಣನೆ ನಿಜವಾಗ್ಲೂ ಅಮೋಘವಾಗಿ ನಂಗೆ ತುಂಬಾ ಇಷ್ಟವಾಯಿತು.👍💐🙏
We are all fortunate to hear from you... ಗುರುಗಳೇ... ವಂದನೆಗಳು
Gurugale nimma Bhagavagita Vyaakhyana Purushothama maasadalli keli Dhanyalaade Thumba cheennagi prathiyondu shabdada ola thirullannu vivaravaagi thilisiddira Koti koti Namanagalu 🙏🙏 Shri Krishnana Asheervada sada nimma melirali
Hare Krishna 🙏
🙏🌹🌹🌹🌹🙏ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ನಾನು ಮಹಾಭಾರತವನ್ನು ಕೇಳಿ ಜೀವನದಲ್ಲಿ ಬದಲಾಗಲು ಪ್ರಯತ್ನಿಸುತ್ತಿದ್ದೇನೆ 🙏🙏🙏🙏🙏
ಗುರುಗಳೇ ಧನ್ಯವಾದಗಳು ಓಂ ನಮೊ ಭಗವತೆವಾಸುದದೇವಾಯ 🙏🙏
ಅದ್ಭುತವಾದ ಮಾಹಿತಿ 🙏
ಕೋಟಿ ಕೋಟಿ ವಂದನೆಗಳು 🙏
ನನ್ನ ಗುರುದೇವ ಅನಂತಕೃಷ್ಣ ಆಚಾರ್ಯರಿಗೆ ಅನಂತಕೋಟಿ ಸಾಷ್ಟಾಂಗ ನಮಸ್ಕಾರ ಗಳು 🙏🙏 ಜೈ ಪ್ರಭು ಶ್ರೀಕೃಷ್ಣ ವಾಸುದೇವ ನಾರಾಯಣ 🙏🙏🙏🙏🙏
Nimminda bhagavadgeeta kelabekennuva hambala tumba ittu, nimage matte matte namaskaragalu🙏🙏🙏
ಓಂ ನಮೋ ಭಗವತೆ ವಾಸುದೇವಾಯ
🙏🌹🙏🌹🙏🌹🙏🌹🙏🌹🙏
Thumba chennagide meaning Hare Krishna Narayana 🙏
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
ಓಂ ನಮೋ ಮಾರಾಯಣೆ🌺🌺🌺🌺🌺🙏🙏🙏🙏🙏
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||🙏
🙏
Hare Krishna hare ram hare hare🎉
🙏ಓಂ ಗುರು ದೇವಾಯ ನಮಹ 🙏💐
Hare krishna
ಬಹಳ ದಿನದಿಂದ ನಿರೀಕ್ಷಿಸುತ್ತಿದ್ದೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Thank you
Thank you
Om namo bhagavate vasudevaya gurugalige e jivala namanegalu bhagvadgithe tumba hrudaya muttuvanthide dhanyavadagalu 🙏🙏👏🎁🍎🍒🌹🌼⭐🌟
ಅದ್ಬುತವಾದ ನುಡಿ ರತ್ನಗಳು. 🙏
ಧನ್ಯೋಸ್ಮಿ ಗುರುಗಳೇ ಭಗವದ್ಗೀತೆ ಅಧ್ಯಾಯ ನಿಮಿಂದ ಕೇಳುವದೇ ಒಂದು ಸೌ ಬಾಗ್ಯ
ಶ್ರೀಕೃಷ್ಣ ಜಗದ್ಗುರು ಶ್ರೀ ಶ್ರೀ ಕೃಷ್ಣ 🙏🙏🙏👌🌟♥️ಅದ್ಭುತ 🙏🙏🙏🙏🙏🙏ಭಗವಂತ🙏🙏🙏🙏🙏
ದೇವೋತ್ತಮ ಪರಮ ಪುರುಷ ದೇವಾದಿ ದೇವ ಭಗವಂತ ಶ್ರೀ ಶ್ರೀ ಶ್ರೀ ಕೃಷ್ಣ 🙏🏻🙏🏻🙏🏻🙏🏻🙏🏻👏👏👍👍👍👏👏🙏🏻🙏🏻🙏🏻🙏🏻🙏🏻
ಹರೇ ಶ್ರೀ ಕೃಷ್ಣ 🙏❤
Hariji om 🙏
Om Sri Guru Devay namaha 🙏
Om Sri sarswati Devay namaha 🙏
Om Sri laxminarayanay namah 🙏
Om Sri parvati Devay namah 🙏
Om Sri vishnave namah 🙏
Om Sri ranchodray namah 🙏
Om Sri dwarkadhishay namah 🙏
Om Sri Hanumate namah 🌺👏
Om Sri Durga Deviye namah 🌺
🙏🙏🌺🌷🌺🌷ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏🌺🌹🌷
Vijay kumar
Hare Rama hare Rama Rama Rama hare hare hare krishna hare krishna krishna hare hare hare
Krishna Krishna Hara Hare govinda 🙏🙏🙏🙏🙏🙏🙏🙏
Enjoy every pravachan of yours Gurujii. Thank you very much. God bless🙏
Sister not enjoy life lesson 😇🥰
🪷Shri Krishna Govind hare Murari Hey nath Narayana vasudeva 🪷 danyavadagalu prabhu radhe,radhe🙏🙏
ಆಚಾರ್ಯರು ಭಗವದ್ಗೀತೆಯ ಬಗ್ಗೆ ಮಾಹಿತಿ ನೀಡುತ್ತಿರುವುದು ಒಳ್ಳೆಯ ವಿಚಾರ , ವಂದನೆಗಳು
Thumbha thumbha koti dhanyavadagalu swamiji
ಶ್ರೀಕೃಷ್ಣಾರ್ಪಣಮಸ್ತು ಧನ್ಯವಾದಗಳು ಗುರೂಜಿ 🙏
Super
@@rameshamaldar8496❤❤à
Nijvaglu tumba adbhutha vagide e nimma mathu , Bhagvat Geeta jnanavanu yellaru tiludukolabeku yakendare idarali manushyanu yavrithi Dharmavanu alvadisikondu jeevana madbekendu idarali tumba channagi Namma vedavyasaru shri krishna helida mathugalanu thlisidare
Dayavitu yellaru bhagvadgeeta vanu odi.
Olleyadayagalli🙏🙏🙏🙏🙏🙏
Jai sri radha krishna. Krishanam vande jagadguru.
🙏🙏 ಶ್ರೀ ಕೃಷ್ಣಾರ್ಪಣಮಸ್ತು 🙏🙏
🙏🙏 ಅಮರ ಅಮರ ಅಮರ 🙏🙏
ಬಹು ದಿನಗಳಿಂದ ನೀರೀಕ್ಷೆ ಮಾಡಿದೆ ತುಂಬಾ ಧನ್ಯವಾದಗಳು ಗುರುಗಳೆ
🙏🙏
ತುಂಬಾ ಧನ್ಯವಾದಗಳು ಆಚಾರ್ಯರೇ.
Jami shree krishna 🙏🙏💐🌺🌷🙏🙏
ನಿಮ್ ಪ್ರವಚನ್ನ ತುಂಬಾ ಚನ್ನಾಗಿ ವಿವರಣೆ ಮಾಡಿದ್ದೀರಿ ಗುರುಗಳೇ 🙏🏻🙏🏻💐
Hare Krishna hare Krishna hare hare 🙏🙏🙏🙏hare Rama hare Rama hare hare 🙏🙏🙏🙏🙏👌👌
Gurugalige hrudayapurva vandanegalu. Arjunanige geetopadesha sri krishna aa yuga dalli heliddu eega Jana samaanyarige telisalu bandiruvaru namma gurugalu ananthakrishnachariyaru. Dhanyavaadevu naau gurugale. Nimage namma yellara Koti koti pranaamagalu. vandanegalu.
ಗೋವಿಂದಾಯ ನಮಃ
ನಮಸ್ತೆ ಗುರುಗಳೇ ತುಂಬಾ ಸರಳವಾಗಿ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಭಗವದ್ಗೀತೆ ಕಥಾ ಸಾರವನ್ನು ಅದ್ಭುತವಾಗಿ ವಿವರಿಸಿದ್ದೀರಾ ಧನ್ಯವಾದಗಳು,🙏🙏🙏🙏
"कृष्णं वन्दे जगद्गुरुम् " 🙏
Our ears are blessed to hear this
ಈ ವಿಷಯ ಕೇಳಿ ಆನಂದಿಸಿಲು ಮೊದಲು ನಮಗೆ ತಾಳ್ಮೆ ಇರಬೇಕು,ಆಗ ಮಾತ್ರ ಮನದಾಳದಲ್ಲಿ ಇಳಿದು ಮನುಷ್ಯನಿಗೆ ಸನ್ಮಾರ್ಗದಲ್ಲಿ ಬದುಕುವುದಕ್ಕೆ ಆಗುತ್ತದೆ, ಧನ್ಯವಾದಗಳು 🙏🙏🙏🙏🙏
😊
Su😊ppar
Suppar😅
ಉತ್ತಮ ಸಾಲುಗಳು 🙏
ಸೂಪರ್ ಭಗವದ್ಗೀತೆ ಗುರೂಜಿ ನಮಸ್ಕಾರ 🙏👌♥️💐✌️🌹
ಶ್ರೀ ಗುರುಭ್ಯೋ ನಮಃ 🙏🙏🙏🙏
Sri Gurubhyo Namaha
Om Namo Bhagavathae Vaasudevaaya Namaha
ಹಿಂದೂ ಸಂಪ್ರದಾಯದಲ್ಲಿ ಭಗವದ್ಗೀತೆ ಅತ್ಯಂತ ಮಹತ್ರವಾದ ಗೀತೆ ಇದನ್ನು ಕೇಳಿದವರು ಕೇಳಿಸಿಕೊಂಡವರು ಎಲ್ಲರಿಗೂ ಕೋಟಿ ಪುಣ್ಯ ಬರುತ್ತದೆ🙏🙏🙏
ಧನ್ಯವಾದಗಳು ಗುರುಗಳೆ ನಿಮಗೆ🙏🙏
@@radhikamalode581@radhikamalode581
ಧನ್ಯವಾದಗಳು ರಾಧಿಕ
ನಾನು ಗುರು ಅಲ್ಲ ಮಾಮೂಲು ಮನುಷ್ಯ ಅದರೆ ಪ್ರತಿದಿನ ಸರಳವಾದ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಹೇಳಿಕೊಳ್ಳುತ್ತೇನೆ ಆದ್ದರಿಂದ ಮನಸ್ಸಿಗೆ ಎಷ್ಟೇ ಮಾನಸಿಕ ಗೊಂದಲಗಳಿದ್ದರೂ ನೋವುಗಳಿದ್ದರು ಶಾಂತಿ ಸಿಗುತ್ತದೆ ಅಧ್ಯಾತ್ಮಿಕವನ್ನು ಒಂದು ಸಾಸಿವೆ ಕಾಳಿನಷ್ಟು ತಿಳಿದು ಕೊಂಡಿದ್ದೇನೆ ಅಷ್ಟೇ.
December DDS PA system s named in honour you don't s do it again I m new and
ಶ್ರೀ ವಿಶ್ವಾಂಬರಯಾ ನಮಃ🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏
ಶ್ರೀ ಕೃಷ್ಣಾಯ ನಮಃ 🙏🙏🙏
ಶ್ರೀ ವೇದವ್ಯಾಸಾಯ ನಮಃ 🙏🙏🙏
ಶ್ರೀ ಮಧ್ವಾಚಾರ್ಯ ಗುರುಭ್ಯೋ ನಮಃ🙏🙏🙏
ಶ್ರೀ ರಾಘವೇಂದ್ರಾಯಾ ನಮಃ 🙏🙏
ಶ್ರೀ ಟೀಕಚಾರ್ಯಾಯ ನಮಃ 🙏🙏
ಸರ್ವ ಗುರುಭ್ಯೋ ನಮಃ 🙏🙏🙏
ಶ್ರೀ ಪೇಜಾವರ ವಿಶ್ವೇಶ ತೀರ್ಥ ಗುರುಭ್ಯೋ ನಮಃ 🙏🙏🙏
ಶ್ರೀ ಬನ್ನಂಜೆ ಗೋವಿಂದಾಚಾರ್ಯ ಗುರುಭ್ಯೋ ನಮಃ 🙏🙏🙏
ಶ್ರೀ ಅನಂತ ಕೃಷ್ಣ ಆಚಾರ್ಯಯಾ ನಮಃ 🙏🙏🙏
Jai Srikrishna 🙏
Thank you very much Ananthakrishna acharyare for this wonderful discourse. My mother and I, were waiting for your Bhagavad-gita series. Thank you for making it soo simple and understandable for everyone. Waiting for more 🙏
Rathna.c.k .geriji
Jai shree krishna🙏
@@rathnack4219 mmmmmmmmmmÀ
Plj
Aaaaaa
Guru gale tumbha chennagi helutiddiri. Hridaya purvaka namaskaragalu.
Harihi om 🙏
Jai Shri guru Devay namah 🙏
Hey krushna ninna geethe odhi jivanada badalavane kadege❤🙏
Sri gurubhyo namaha 🙏
27-08-2024 ಭಗವಂತನ ಗುರುಗಳ ಪ್ರೇರಣೆ ಇಂದ ಮತ್ತೊಮ್ಮೆ ಭಗವದ್ಗೀತಾ ಶ್ರಾವಣ ಪ್ರಾರಂಭಿಸಿದ್ದೇನೆ
Thank you guruji for such lovely explanation .... thank u KRISHNA BHAGAWAN .... heart is at peace ..feeling so calm .... loved ....
Raaghavendraayathe namo bhava ರಾಘವ ಸನ್ನುತ ನಮೋ ನಮೋ
We r blessed guruji to hear this from u.. thank u very much..👐